" ವಯಸ್ಸಾದ ಒಂದು ಎತ್ತಿಗೆ ಮೇವು ಕಡಿಮೆ ಹಾಕುತ್ತಿದ್ದರಂತೆ ಏಕೆಂದರೆ ಅದಕ್ಕೆ ವಯಸ್ಸಾಗಿದೆ ಎಂಬುದಕ್ಕೆ. ಆದರೆ ಸದ್ಯ ಹೊಲವನ್ನು ಉಳುಮೆ ಮಾಡುವ ಎತ್ತಿಗೆ ಮೇವು ಜಾಸ್ತಿ ಹಾಕುತ್ತಿದ್ದಾರಂತೆ....

    ಆದರೆ ಒಂದಾನೊಂದು ಕಾಲದಲ್ಲಿ ಆ ವಯಸ್ಸಾದ ಎತ್ತು ಇಡೀ ಹೊಲವನ್ನು ಉಳುಮೆ ಮಾಡುತ್ತಿತ್ತು ಎಂಬುದನ್ನು ಮರೆಯಬಾರದು... "

                                       ~ Beeru Kambali 12

Comments

Popular posts from this blog